Ahead of the budget session Karnataka Chief Minister H.D.Kumaraswamy met the JD(S) supremo H.D.Deve Gowda on February 4, 2019.
'ಅವರಿಗೆ ಎಲ್ಲಿಂದ ಅಷ್ಟು ದುಡ್ಡು ಬರುತ್ತದೆ. ಅವರು ಕೊಟ್ಟಿರುವ ಆಫರ್ ಕೇಳಿದರೆ ಶಾಕ್ ಆಗುತ್ತೆ' ಎಂದು ಆಪರೇಷನ್ ಕಮಲದ ಬಗ್ಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.